CVC
CVC Yuva Sankalpa
ಜನಾಭಿಪ್ರಾಯ ಸಮೀಕ್ಷೆ 2026
64–ಕೊಪ್ಪಳ
64–ಕೊಪ್ಪಳ ವಿಧಾನಸಭಾ ಕ್ಷೇತ್ರ
ಸಿ.ವಿ.ಸಿ.ರವರಿಂದ ‘ನ್ಯಾಯಕ್ಕಾಗಿ ನಡಿಗೆ’
64–ಕೊಪ್ಪಳ ವಿಧಾನಸಭಾ ಕ್ಷೇತ್ರ — ಜನಾಭಿಪ್ರಾಯ ಸಮೀಕ್ಷೆ 2026
ನಿಮ್ಮ ಧ್ವನಿ • ನಿಮ್ಮ ಗ್ರಾಮದ ಸಮಸ್ಯೆ • ರೈತರ ಭವಿಷ್ಯ
ಸಮೀಕ್ಷೆಯ ಪ್ರಗತಿ
ವಿಭಾಗ 1 / 6
0%
ಭಾಗವಹಿಸುವವರ ವಿವರಗಳು
ಸಮೀಕ್ಷೆಯಲ್ಲಿ ಭಾಗವಹಿಸುವ ವಿಧಾನವನ್ನು ಆಯ್ಕೆ ಮಾಡಿ.
👥 ಗುಂಪು / ಸಾರ್ವಜನಿಕ
ಹಲವು ಜನರ ವಿವರಗಳೊಂದಿಗೆ ಒಂದೇ ಸಮೀಕ್ಷೆ.
👤 ವೈಯಕ್ತಿಕ / ಕ್ಷೇತ್ರ
ಒಬ್ಬ ಭಾಗವಹಿಸುವವರ ವೈಯಕ್ತಿಕ ಸಮೀಕ್ಷೆ.
ಭಾಗವಹಿಸುವವರು 1
ಹೆಸರು *
ಮೊಬೈಲ್ ಸಂಖ್ಯೆ *
ಗ್ರಾಮ *
+ ಮತ್ತೊಬ್ಬ ಭಾಗವಹಿಸುವವರನ್ನು ಸೇರಿಸಿ
ಗುಂಪು ಸಮೀಕ್ಷೆಯಲ್ಲಿ ದಾಖಲಿಸಿರುವ ಎಲ್ಲರ ಪರವಾಗಿ ಕೆಳಗಿನ ಪ್ರಶ್ನೆಗಳಿಗೆ ಒಂದೇ ಬಾರಿ ಉತ್ತರಿಸಲಾಗುತ್ತದೆ.
SECTION 1
‘ನ್ಯಾಯಕ್ಕಾಗಿ ನಡಿಗೆ’ ಕುರಿತು ನಿಮ್ಮ ಅರಿವು
5 ಪ್ರಶ್ನೆಗಳು
ಪ್ರಶ್ನೆ 1
ಸಿ.ವಿ.ಚಂದ್ರಶೇಖರ್ ಅವರು ಕೊಪ್ಪಳ ಕ್ಷೇತ್ರದ ಹಳ್ಳಿಗಳಲ್ಲಿ ಬರಗಾಲ ಮತ್ತು ರೈತರ ಸಮಸ್ಯೆಗಳನ್ನು ಪರಿಶೀಲಿಸಿರುವುದು ನಿಮಗೆ ತಿಳಿದಿದೆಯೇ?
*
ಹೌದು, ಸಂಪೂರ್ಣವಾಗಿ ಗೊತ್ತಿದೆ
ಹೌದು, ಸ್ವಲ್ಪ ಗೊತ್ತಿದೆ
ಕೇಳಿದ್ದೇನೆ
ಗೊತ್ತಿಲ್ಲ
ಪ್ರಶ್ನೆ 2
ಕೊಪ್ಪಳ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಿ.ವಿ.ಸಿ. ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಹೋರಾಟ ನಡೆಸಿರುವುದು ನಿಮ್ಮ ಗಮನಕ್ಕೆ ಬಂದಿದೆಯೇ?
*
ಹೌದು
ಸ್ವಲ್ಪ ಗೊತ್ತಿದೆ
ಕೇಳಿದ್ದೇನೆ
ಗೊತ್ತಿಲ್ಲ
ಪ್ರಶ್ನೆ 3
ಕೊಪ್ಪಳ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹಿಸಿ ಸೆಪ್ಟೆಂಬರ್ 15–16ರಂದು ಬೆಳಗಟ್ಟಿಯಿಂದ ಕೊಪ್ಪಳ ಜಿಲ್ಲಾಡಳಿತ ಭವನದವರೆಗೆ ಸುಮಾರು 50 ಕಿ.ಮೀ.ಗೂ ಅಧಿಕ ದೂರ ನಡೆದ ‘ನ್ಯಾಯಕ್ಕಾಗಿ ನಡಿಗೆ’ ಕುರಿತು ನಿಮಗೆ ಮಾಹಿತಿ ಇದೆಯೇ?
*
ಹೌದು, ಸಂಪೂರ್ಣ ಮಾಹಿತಿ ಇದೆ
ಕಾರ್ಯಕ್ರಮದ ಬಗ್ಗೆ ಗೊತ್ತಿದೆ
ಹೆಸರು ಮಾತ್ರ ಕೇಳಿದ್ದೇನೆ
ಗೊತ್ತಿಲ್ಲ
ಪ್ರಶ್ನೆ 4
‘ನ್ಯಾಯಕ್ಕಾಗಿ ನಡಿಗೆ’ಯ ಮುಖ್ಯ ಉದ್ದೇಶ ರೈತರ ಬರ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳಿಗೆ ಸರ್ಕಾರದ ಗಮನ ಸೆಳೆಯುವುದಾಗಿತ್ತು ಎಂಬುದು ನಿಮಗೆ ತಿಳಿದಿತ್ತೇ?
*
ಹೌದು
ಸ್ವಲ್ಪ ತಿಳಿದಿತ್ತು
ಈಗ ತಿಳಿಯಿತು
ತಿಳಿದಿರಲಿಲ್ಲ
ಪ್ರಶ್ನೆ 5
ಕೊಪ್ಪಳ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿರುವುದರ ಹಿಂದೆ ಮುಖ್ಯವಾಗಿ ಯಾರ ಪ್ರಯತ್ನವಿದೆ ಎಂದು ನೀವು ಭಾವಿಸುತ್ತೀರಿ?
*
ರೈತರ ಪ್ರಯತ್ನ
ಶಾಸಕರ ಪ್ರಯತ್ನ
ಎರಡೂ ಕಡೆಯ ಪ್ರಯತ್ನ
ಹೇಳಲು ಸಾಧ್ಯವಿಲ್ಲ
← ಹಿಂದಿನದು
ಮುಂದಿನದು →
SECTION 2
ಪಾದಯಾತ್ರೆಯ ಕುರಿತು ಜನರ ಅಭಿಪ್ರಾಯ
1 ಪ್ರಶ್ನೆಗಳು
ಪ್ರಶ್ನೆ 6
ಸುಮಾರು 50 ಕಿ.ಮೀ.ಗೂ ಅಧಿಕ ದೂರದ ‘ನ್ಯಾಯಕ್ಕಾಗಿ ನಡಿಗೆ’ಯು ಕೊಪ್ಪಳದ ರಾಜಕೀಯ ಇತಿಹಾಸದಲ್ಲಿ ಮೊದಲ ಗಮನಾರ್ಹವಾದ ದೀರ್ಘ ಪಾದಯಾತ್ರೆಯಾಗಿದ್ದು, ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಇದು ಎಷ್ಟು ಪರಿಣಾಮಕಾರಿಯಾಗಿದೆ ಎಂದು ನೀವು ಭಾವಿಸುತ್ತೀರಿ?
*
ಬಹಳ ಪರಿಣಾಮಕಾರಿಯಾಗಿದೆ
ಪರಿಣಾಮಕಾರಿಯಾಗಿದೆ
ಸ್ವಲ್ಪ ಪರಿಣಾಮಕಾರಿಯಾಗಿದೆ
ಪರಿಣಾಮಕಾರಿಯಾಗಿಲ್ಲ
ಹೇಳಲು ಸಾಧ್ಯವಿಲ್ಲ
← ಹಿಂದಿನದು
ಮುಂದಿನದು →
SECTION 3
64–ಕೊಪ್ಪಳ ಕ್ಷೇತ್ರದ ರೈತರ ಸಮಸ್ಯೆಗಳು
2 ಪ್ರಶ್ನೆಗಳು
ಪ್ರಶ್ನೆ 7
ನಿಮ್ಮ ಗ್ರಾಮದಲ್ಲಿ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಯಾವುವು?
*
ಬರ / ಮಳೆ ಕೊರತೆ
ನೀರಾವರಿ / ನೀರಿನ ಸಮಸ್ಯೆ
ಬೆಳೆ ನಷ್ಟ
ಬೆಳೆ ಬೆಲೆ / ಮಾರುಕಟ್ಟೆ
ಸಾಲ / ಆರ್ಥಿಕ ಸಮಸ್ಯೆ
ವಿದ್ಯುತ್ ಸಮಸ್ಯೆ
ರಸ್ತೆ / ಸಾರಿಗೆ
ಇತರೆ
ಪ್ರಶ್ನೆ 8
ನಿಮ್ಮ ಗ್ರಾಮದ ರೈತರ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದಾಗ, ಅವುಗಳಿಗೆ ಸಮರ್ಪಕ ಸ್ಪಂದನೆ ದೊರೆಯುತ್ತಿದೆಯಾ?
*
ಹೌದು, ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ
ಕೆಲವೊಮ್ಮೆ ಸ್ಪಂದಿಸುತ್ತಾರೆ
ಸ್ಪಂದನೆ ಕಡಿಮೆಯಾಗಿದೆ
ಸಮರ್ಪಕ ಸ್ಪಂದನೆ ಇಲ್ಲ
ಹೇಳಲು ಸಾಧ್ಯವಿಲ್ಲ
← ಹಿಂದಿನದು
ಮುಂದಿನದು →
SECTION 4
ಜನಪ್ರತಿನಿಧಿಗಳ ಕುರಿತು ಕ್ಷೇತ್ರದ ಅನುಭವ
2 ಪ್ರಶ್ನೆಗಳು
ಪ್ರಶ್ನೆ 9
ಚುನಾಯಿತ ಜನಪ್ರತಿನಿಧಿಗಳು ಬರ ಪರಿಸ್ಥಿತಿಯ ವೀಕ್ಷಣೆಗಾಗಿ ನಿಮ್ಮ ಗ್ರಾಮಕ್ಕೆ ಬಂದು ರೈತರ ಅಥವಾ ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಆಲಿಸಿರುವುದನ್ನು ನೀವು ಕಂಡಿದ್ದೀರಾ?
*
ಹೌದು, ಕಂಡಿದ್ದೇನೆ
ಇಲ್ಲ
ನನಗೆ ಮಾಹಿತಿ ಇಲ್ಲ
ಪ್ರಶ್ನೆ 10
ಚುನಾಯಿತ ಜನಪ್ರತಿನಿಧಿಗಳ ಕಾರ್ಯವೈಖರಿಯ ಕುರಿತು ನಿಮ್ಮ ಒಟ್ಟಾರೆ ಅಭಿಪ್ರಾಯವೇನು?
*
ತೃಪ್ತಿಕರ
ಭಾಗಶಃ ತೃಪ್ತಿಕರ
ಅತೃಪ್ತಿ ಇದೆ
ತೀವ್ರ ಅತೃಪ್ತಿ ಇದೆ
ಸ್ಪಷ್ಟ ಅಭಿಪ್ರಾಯವಿಲ್ಲ
← ಹಿಂದಿನದು
ಮುಂದಿನದು →
SECTION 5
ನಾಯಕತ್ವದ ಕುರಿತು ಜನರ ಅಭಿಪ್ರಾಯ
1 ಪ್ರಶ್ನೆಗಳು
ಪ್ರಶ್ನೆ 11
ರೈತರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಗ್ರಾಮಗಳಿಗೆ ಭೇಟಿ ನೀಡಿ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರವಾಗಿ Follow-up ಮಾಡುವ ನಾಯಕತ್ವ ಅಗತ್ಯವಿದೆ ಎಂದು ನೀವು ಭಾವಿಸುತ್ತೀರಾ?
*
ಖಂಡಿತ ಅಗತ್ಯವಿದೆ
ಅಗತ್ಯವಿದೆ
ಈಗಿರುವ ವ್ಯವಸ್ಥೆ ಸಾಕು
ಹೇಳಲು ಸಾಧ್ಯವಿಲ್ಲ
← ಹಿಂದಿನದು
ಮುಂದಿನದು →
SECTION 6
CVC ಅವರಿಗೆ ಜನರ ನೇರ ಸಂದೇಶ
1 ಪ್ರಶ್ನೆಗಳು
ಪ್ರಶ್ನೆ 12
CVC ಅವರಿಗೆ ನಿಮ್ಮ ಒಂದು ಸಂದೇಶ / ಸಲಹೆ ಏನು?
*
Good Work Sir
13
/ 3000
← ಹಿಂದಿನದು
✓ ಸಮೀಕ್ಷೆ ಸಲ್ಲಿಸಿ
💡 ಸೂಚನೆ:
ಪ್ರತಿಯೊಂದು ವಿಭಾಗವನ್ನು ಪೂರ್ಣಗೊಳಿಸಿದ ನಂತರ
ಮುಂದಿನದು
ಒತ್ತಿ. ಕೊನೆಯಲ್ಲಿ ನಿಮ್ಮ ಉತ್ತರಗಳನ್ನು ಸಲ್ಲಿಸಿ.